ಚಮಕ್ ಮುಂಬರುವ ಇಂಡಿಯನ್ ರೊಮ್ಯಾಂಟಿಕ್ ಹಾಸ್ಯ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಸುನಿ ಅವರು ನಿರ್ದೇಶನ ಮಾಡಲಿದ್ದು ಟಿ.ಆರ್.ಚಂದ್ರಶೇಕರ್ ಅವರು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕುಶ್, ಸ್ತ್ರೀರೋಗತಜ್ಞ ಮತ್ತು ರಶ್ಮಿಕಾ ಮಂಡನ್ನ ಅಭಿನಯಿಸಿದ್ದಾರೆ, ಚಿತ್ರದಲ್ಲಿ ರಶ್ಮಿಕಾ ಮಂಡನ್ನ ,ಕುಶಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಚಿತ್ರದ ಮೊದಲ ನೋಟ 18 ಮೇ 2017 ರಂದು ಬಿಡುಗಡೆಯಾಗಲಿದೆ ,ಚಿತ್ರೀಕರಣ ಏಪ್ರಿಲ್ 14, 2017 ರಂದು ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಐರ್ಲೆಂಡ್ ಅಥವಾ ಪೋರ್ಚುಗಲ್ನಲ್ಲಿ ಹಾಡುಗಳ ಚಿತ್ರೀಕರಣ ನಡೆಯಲಿದೆ, ತುಂಬ ನಿರೀಕ್ಷೆ ಇಟ್ಟಿರುವ ಚಿತ್ರವಾಗಿದ್ದು ಬಿಡುಗಡೆಗೋಸ್ಕರ ಕಾಯಲಾಗಿದೆ. ಗಣೇಶ್ ಅವರು ಈಗಾಗಲೇ ತುಂಬಾ ಹಿಟ್ ಚಿತ್ರಗಳನ್ನು ನೀಡಿದ್ದು ಈ ಚಿತ್ರದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ , ಚಮಕ್ ಚಿತ್ರದ ಶೂಟಿಂಗ್ ನಲ್ಲಿ ಈಗ ಗಣೇಶ್ ಅವ್ರು ಇದ್ದಾರೆ ಸ್ವತಃ ಅವರೇ ತಮ್ಮ ಫೇಸ್ ಬುಕ್ ಲೈವ್ ಗೆ ಬಂದು ತಿಳಿಸಿದ್ದಾರೆ
Chamak is an upcoming Indian romantic comedy Kannada film written and directed by Suni and produced by T. R. Chandrashekar. The film stars Ganesh as Kush, a gynaecologist and Rashmika Mandanna as Kushi