ಬಿಗ್ ಬಾಸ್ ಕನ್ನಡ ಸೀಸನ್ 5 : ದಿವಾಕರ್ ನ ಟಾರ್ಗೆಟ್ ಮಾಡಿದ ಸೆಲೆಬ್ರಿಟಿಗಳು

2017-10-25 735

ಬಿಗ್ ಬಾಸ್' ಮನೆಯೊಳಗೆ ಸೇರಿರುವ ಸೆಲೆಬ್ರಿಟಿಗಳಷ್ಟು ಓದದೆ ಇರಬಹುದು. ಲೋಕ ಜ್ಞಾನ ಸ್ವಲ್ಪ ಕಡಿಮೆ ಇರಬಹುದು. ಮಾತಲ್ಲಿ ಕೊಂಚ ಜಾಸ್ತಿ ಒರಟು ಎನಿಸಬಹುದು. ಆಡುವ ಮಾತುಗಳು ಕೆಲವೊಮ್ಮೆ ಕಿರಿಕಿರಿ ತರಬಹುದು. ಇಷ್ಟಕ್ಕೆ, ದಿವಾಕರ್ ಅಂದ್ರೆ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಅಲರ್ಜಿ.! ದಿವಾಕರ್ ಬಾಯಿ ತೆಗೆದರೆ ಸಾಕು, ಕೆಲವರಿಗೆ ತಲೆ ಬಿಸಿ ಆಗುತ್ತೆ. ನಟಿ ತೇಜಸ್ವಿನಿ, ನಿರ್ದೇಶಕ ದಯಾಳ್ ಪದ್ಮನಾಭನ್ ಹಾಗೂ ಸಿಹಿ ಕಹಿ ಚಂದ್ರು ತಾಳ್ಮೆ ಕಳೆದುಕೊಂಡು ಕೂಗಾಡಿದ್ದು ಇದೇ ದಿವಾಕರ್ ಮೇಲೆಯೇ.!ಆಕೆಯ ಪಾಲಿನ ಆಪಲ್ ನ ಮೇಘ ಎತ್ತಿಕೊಂಡು ತಿಂದಿದ್ದಕ್ಕೆ, ''ನಿನಗೆ ಹೇಳಿದ್ರಾ ಆಪಲ್ ಎತ್ತುಕೊಂಡು ತಿನ್ನಲು'' ಎಂದು ತೇಜಸ್ವಿನಿ ಕೇಳಿದರು. ಮೇಘ ಪರ ದಿವಾಕರ್ ಮೂಗು ತೂರಿಸಿ ಮಾತಾಡಿದಕ್ಕೆ, ದಿವಾಕರ್ ಹಾಗೂ ತೇಜಸ್ವಿನಿ ಮಧ್ಯೆ 'ಏಕವಚನ'ದಲ್ಲಿ ಜಗಳ ಆಯ್ತು. ಸಿಹಿ ಕಹಿ ಚಂದ್ರು ವರ್ಸಸ್ ದಿವಾಕರ್.

Bigg Boss Kannada 5: Celebrity contestants targets Common Man Diwakar. Sihi Kahi Chandru, Tejaswini, Jagan also targets common man Diwakar.

Videos similaires