ಜಿ ಎಸ್ ಟಿ ಹಾಗು ನರೇಂದ್ರ ಮೋದಿ ವಿಚಾರವಾಗಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ

2017-10-23 229

ಜಿಎಸ್‌ಟಿ ವಿಚಾರದಲ್ಲಿ ನ್ಯಾಯಬದ್ಧವಾಗಿ ತೆರಿಗೆ ಹಾಕಲಾಗಿಲ್ಲ ಆದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಜಿಎಸ್‌ಟಿ ಜಾರಿಯ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ' ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Many states opposed Goods and Services Tax (GST). Now GST has proved as big failure said Lok Sabha Congress leader Mallikarjun Kharge.

Videos similaires