ಕೆ ಎಸ್ ಈಶ್ವರಪ್ಪ ಜೆ ಡಿ ಎಸ್ ಸೇರ್ತಾರಂತೆ ಹೌದಾ? ಇದು ನಿಜಾನಾ? | Oneindia Kannada

2017-10-17 264

On Monday rumors had spread that, Former Deputy Chief Minister of BJP, Opposition leader KS Eshwarappa will join JDS. Now KS Eshwarappa reacted for this & has said that there is no point in going to the JDS.

ಮಾಜಿ ಉಪಮುಖ್ಯಮಂತ್ರಿ ಬಿಜೆಪಿ ಕೆ.ಎಸ್ ಈಶ್ವರಪ್ಪ ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿ ಸೋಮವಾರ ಚರ್ಚೆಗೆ ಬಂದಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ, 'ಇದು ಮುಟ್ಟಾಳತನದ ಪರಮಾವಧಿ. ನಾನು ಜೆಡಿಎಸ್ ಗೆ ಹೋಗ್ತೀನಿ ಎನ್ನುವುದು ಯಾರೋ ಮುಠ್ಠಾಳರು ಹೇಳಿರೋ ಮಾತು,' ಎಂದು ಕಿಡಿ ಕಾರಿದ್ದಾರೆ.

Videos similaires