Bigg Boss Kannada Season 5 : Vaishnavi H S, programming head of Colors Super Interview

2017-10-13 152

Bigg Boss Kannada Season 5 starts from October 15th. Now Bigg Boss Programming Head Vaishnavi H S reveals the Qualities that contestants should have to qualify to enter Bigg Boss Kannada house. Watch Video.

'ಬಿಗ್ ಬಾಸ್ ಕನ್ನಡ 5' ರಿಯಾಲಿಟಿ ಶೋಗೆ ಜನಸಾಮಾನ್ಯರಿಗೆ ಅವಕಾಶ ಕೊಟ್ಟಿದ್ದೇ ಕೊಟ್ಟಿದ್ದು. ಬಿಗ್ ಬಾಸ್ ಗೆ ನಾನು ಹೋಗ್ತಿನಿ, ಬಿಗ್ ಬಾಸ್ ಗೆ ನಾನು ಹೋಗ್ತಿನಿ ಅಂತಿದ್ದಾರೆ. ಆದ್ರೆ, ನಿಜಕ್ಕೂ ಯಾರು ಬಿಗ್ ಮನೆಗೆ ಟಿಕೆಟ್ ಪಡೆಯುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಅದೇ ರೀತಿ ಬಿಗ್ ಬಾಸ್ ಅಯೋಜಕರು ಕೂಡ ಎಂತಹ ವ್ಯಕ್ತಿಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆಯೂ ಪ್ರತಿಯೊಬ್ಬರಿಗೂ ಕಾಡಿತ್ತು. ಈ ನಿರೀಕ್ಷೆ, ಈ ಪ್ರಶ್ನೆಗೆ 'ಬಿಗ್ ಬಾಸ್' ಪ್ರೋಗ್ರಾಮಿಂಗ್ ಹೆಡ್ ವೈಷ್ಣವಿ ಎಚ್ ಎಸ್ ಉತ್ತರ ಕೊಟ್ಟಿದ್ದಾರೆ ನೋಡಿ.