Agnisakshi Siddharth aka Vijay Surya's dream girl should have these qualities

2017-10-07 120

Siddharth (Vijay Suriya) of 'Agnisakshi' fame revealed the qualities that his Dream girl should have in Colors Super Channel's popular show 'Super Talk Time'.


'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಮದುವೆ ಆಗಿ 'ಮಾದರಿ ಗಂಡ' ಎನಿಸಿಕೊಂಡಿರುವ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ನಿಜ ಜೀವನದಲ್ಲಿ ಇನ್ನೂ ಒಂಟಿ. ಜಂಟಿ ಆಗಲು ಮನಸ್ಸು ಮಾಡಿರುವ ವಿಜಯ್ ಸೂರ್ಯ ಮದುವೆ ಆಗುವ ಹುಡುಗಿ ಹೇಗಿರಬೇಕು ಗೊತ್ತಾ.? ಈ ವೀಡಿಯೋ ನೋಡಿ ಗೊತ್ತಾಗತ್ತೆ .