Karnataka CM Siddaramaiah's wife parvati gifted saree to goddess Chamundeshwari. She forced Palace authorities to use that saree to decorate Chamundeshwari in Mysuru Dasara 2017
ಜಗತ್ಪ್ರಸಿದ್ಧ ಮೈಸೂರು ದಸರಾದ ಈ ವರ್ಷದ ವೈಭವಕ್ಕೆ ಇಂದು ತೆರೆಬೀಳಲಿದೆ. ಈ ನಡುವೆ, ಇಂದು ಅಂಬಾರಿಯಲ್ಲಿ ವಿರಾಜಮಾನಳಾಗುವ ಚಾಮುಂಡಿ ತಾಯಿಗೆ ಉಡಿಸುವ ಸೀರೆಯ ವಿಚಾರದಲ್ಲಿ ರಾಜಕೀಯ ನಡೆದಿದೆ ಎಂಬ ಮಾತು ಕೇಳಿ ಬರುತ್ತಿದೆ...ಹಾಗಿದ್ರೆ ಏನದು ಈ ವೀಡಿಯೋ ನೋಡಿ