Arjun Janya speaks about Anushree in Super Talk Time Show

2017-09-27 3

Music Director Arjun Janya speaks about Anushree in Colors Super Channel's popular show Super Talk Time.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಿರುವ... ಆಗುತ್ತಿರುವ 'ಸರಿಗಮಪ', 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮಗಳನ್ನ ಬಿಟ್ಟೂಬಿಡದೆ ನೋಡುತ್ತಿರುವವರಿಗೆ ಅರ್ಜುನ್ ಜನ್ಯ ಹಾಗೂ ಅನುಶ್ರೀ ನಡುವಿನ 'ಕೆಮಿಸ್ಟ್ರಿ' ಹಾಗೂ 'ಕಾಲೆಳೆಯುವ ಪ್ರೋಗ್ರಾಂ' ಗೊತ್ತೇ ಇರುತ್ತೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರೊಂದಿಗೆ ಗುರುಕಿರಣ್, ಗಾಯಕಿ ಚೈತ್ರಾ ಕೂಡ ಪಾಲ್ಗೊಂಡಿದ್ದರು.