Big Boss Kannada Season 5 expected contestants list here in the video

2017-09-25 1

Big Boss Kannada season 5 starts from October 15th. This season celebrities who are participating in Big Boss are in video.

'ಬಿಗ್ ಬಾಸ್ ಸೀಸನ್ 5' ಕಾರ್ಯಕ್ರಮ ಅಕ್ಟೋಬರ್ 15ರಿಂದ ಶುರುವಾಗಲಿದ್ದು ಇದರಲ್ಲಿ ಸ್ಪರ್ಧಿಗಳು ಸೆಲೆಬ್ರಿಟಿಸ್ ಯಾರೆಲ್ಲ ಇರಬೋಹೋದು ಎಂಬ ಕೊತೂಹಲ ಎಲ್ಲರಲ್ಲಿ ಕಾಡುತ್ತಿದೆ. ಇದೀಗ ಈ ಸ್ಪರ್ಧಿಗಳ ಹೆಸರುಗಳ ಬಹಿರಂಗವಾಗಿದೆ. ಈ ವೀಡಿಯೋ ನೋಡಿ.