Karnataka Assembly Elections 2018 : Devegowda decides to place a strong candidate against Zameer

2017-09-22 595

Having the intention to give massive blow to Chamarajapet MLA Zameer Ahmed in next assembly election, JDS supremo HD Devegowda decides to place JDS corporator Imran Pasha against Zameer.

ಜಮೀರ್ ಅಹ್ಮದ್ ಅವರ ಸವಾಲನ್ನು ಸ್ವೀಕರಿಸಿರುವ ಜೆಡಿಎಸ್ ಧುರೀಣ ದೇವೇಗೌಡರು, ಈಗ ಆ ಕ್ಷೇತ್ರದಲ್ಲಿ ಸೂಕ್ತವಾದ ಅಭ್ಯರ್ಥಿಯೊಬ್ಬರನ್ನು ಹುಡುಕಿದ್ದಾರೆ. ಚಾಮರಾಜಪೇಟೆಯ ಕಾರ್ಪೊರೇಟರ್ ಇಮ್ರಾನ್ ಪಾಷ ಅವರೇ ದೇವೇಗೌಡರು ಹುಡುಕಿರುವ ಆ ಅಭ್ಯರ್ಥಿ.