ಕಲರ್ಸ್ ಸೂಪರ್ ವಾಹಿನಿಯ ಟಾಕ್ ಶೋ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ಆಗಮಿಸಿದ್ದಾರೆ. ಆದರೆ ಈ ಹಿಂದೆ ಇದೇ ರೀತಿಯ ಒಂದು ಟಾಕ್ ಶೋ ಮೂಲಕ ರಶ್ಮಿಕಾ ವಿವಾದಕ್ಕೆ ಸಿಲುಕಿದ್ದರು.
Actor Rakshit shetty and Rashmika Mandanna takes part in Colors Super channel's popular show 'Super Talk Time'..