"Manase Manase" song from Prema Baraha is finally going to be released at 5 PM today (September 18th), by Darshan Thoogudeepa Srinivas.
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮಗಳು ಅಭಿನಯದ 'ಪ್ರೇಮಬರಹ' ಚಿತ್ರ ಕಂಪ್ಲೀಟ್ ಆಗಿದ್ದು, ಬಿಡುಗಡೆಗೆ ಎಲ್ಲ ಸಿದ್ದತೆ ಮಾಡಿಕೊಳ್ಳುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ತೆರೆಮೇಲೆ ಅಪ್ಪಳಿಸಲಿರುವ 'ಪ್ರೇಮಬರಹ'ಕ್ಕೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕೊಡ್ತಿದ್ದಾರೆ.