Mysuru Dasara 2017 : Can Elephants bear the weight of Golden Ambari? | Oneindia Kannada

2017-09-18 27

The Animal welfare activists says, Elephants can not bear burden of hundreds of Kg Golden Ambari. The opinion comes for the Elephant which will bear the burden of golden Ambari in mysuru Dasara

ಮೈಸೂರು ದಸರಾದಲ್ಲಿ ಆನೆಯು ಅಂಬಾರಿ ಹೊರುವ ವಿಚಾರದಲ್ಲಿ ಮತ್ತದೇ ಹಳೆರಾಗ ಕೇಳಿಬರುತ್ತಿದೆ. ಭಾರೀ ತೂಕದ ಚಿನ್ನದ ಅಂಬಾರಿ ಹೊರುವುದು ತ್ರಾಸದಾಯಕ, ಅಷ್ಟೇ ಅಲ್ಲದೇ ಅಂಬಾರಿ ಸಾಗಲು ಪರ್ಯಾಯ ವ್ಯವಸ್ಥೆ ಮಾಡುವ ಚಿಂತನೆ ಅನಿವಾರ್ಯ ಎಂಬ ಅಭಿಪ್ರಾಯ ಕೇಳಿಬಂದಿದೆ.