Sudeep in Raju Kannada Medium Movie increasing demand for distribution rights

2017-09-16 197

Distribution Rights of Kannada Movie 'Raju Kannada Medium' is in demand. Raju Kannada Medium movie has created a curiosity everywhere. The film, which was once considered a newcomer, is now created a demand in Sandalwood.


'ರಾಜು ಕನ್ನಡ ಮೀಡಿಯಂ' ಸದ್ಯ ಕನ್ನಡದಲ್ಲಿ ಕುತೂಹಲ ಮೂಡಿಸಿರುವ ಸಿನಿಮಾ. ಒಂದು ಹಂತದಲ್ಲಿ ಹೊಸಬರ ಎಂದು ಗುರುತಿಸಿಕೊಂಡಿದ್ದ ಈ ಸಿನಿಮಾ ಈಗ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ಚಿತ್ರ. ಅದಕ್ಕೆ ಕಾರಣ ಕಿಚ್ಚ ಸುದೀಪ್. 'ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.