Navaratri : Significance of the Arrival and Departure of Maa Durga in different carriers each year

2017-09-16 5

The festival of Navratri is the celebration of the arrival of
Goddess Durga. The whole of India and specifically the eastern states of
India are decked up in finery and decorations to welcome the Mother
Goddess. The arrival of Mother Goddess is considered very auspicious and
the vehicle that she uses to come in is just as important. Every year,
Goddess Durga arrives in a specific vahan and chooses another vahan for
her departure.

ಹಿಂದೂ ದೇವರುಗಳಿಗೆ ಒಂದೊಂದು ವಾಹನವಿರುವುದು ಪುರಾಣಗಳಿಂದ ಮತ್ತು
ದೇವಾಲಯಗಳಲ್ಲಿನ ಮೂರ್ತಿಗಳಿಂದ ತಿಳಿದುಬರುತ್ತದೆ. ಪ್ರತಿಯೊಬ್ಬ ದೇವರಿಗೆ ಭಿನ್ನವಾದ
ವಾಹನಗಳು ಇವೆ. ದೇವರೊಂದಿಗೆ ಅವರ ವಾಹನಗಳನ್ನು ಪೂಜಿಸಲಾಗುವುದು. ಅದರಲ್ಲೂ ನವರಾತ್ರಿ
ವೇಳೆ ಪೂಜಿಸಲ್ಪಡುವ ದುರ್ಗೆಯು ವಿವಿಧ ರೀತಿಯ ವಾಹನಗಳಲ್ಲಿ ಭೂಲೋಕಕ್ಕೆ ಬರುತ್ತಾಳೆ
ಮತ್ತು ಮರಳಿ ಹೋಗುತ್ತಾಳೆ ಎನ್ನುವ ನಂಬಿಕೆಯಿದೆ. ದುರ್ಗೆಯ ಆಗಮನವು ತುಂಬಾ
ಪವಿತ್ರವೆಂದು ಭಾವಿಸಲಾಗಿದೆ ಮತ್ತು ಆಕೆ ಬಳಸುವ ವಾಹನವು ತುಂಬಾ ಪ್ರಾಮುಖ್ಯತೆ
ಪಡೆದುಕೊಂಡಿದೆ. ವಿಶೇಷ ವಾಹನದಲ್ಲಿ ಬರುವ ದುರ್ಗೆಯು ಮರಳುವಾಗ ಬೇರೆ ರೀತಿಯ ವಾಹನ
ಬಳಸುವಳು. ದುರ್ಗೆಯ ಆಗಮನ ಮತ್ತು ನಿರ್ಗಮನಕ್ಕೆ ಬಳಸುವ ವಾಹನವು ಭೂಮಿ ಮೇಲೆ
ಭವಿಷ್ಯದಲ್ಲಿ ಆಗುವಂತಹ ಘಟನೆಗಳನ್ನು ಅವಲಂಬಿಸಿದೆ. ಆಗಮ ಹಾಗೂ ನಿರ್ಗಮನಕ್ಕೆ ದುರ್ಗೆಯು
ಒಂದೇ ವಾಹನ ಬಳಸಿದರೆ ಅದು ಅಶುಭವೆಂದು ನಂಬಲಾಗಿದೆ