Hariprriya, Kannada Actress feels happy for Darshan, Puneeth Rajkumar & Sudeep

2017-09-14 1

Kannada Actress Haripriya has taken her facebook account to express her acting experience With Darshan, Puneeth Rajkumar and Sudeep.

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಅತಿ ಹೆಚ್ಚು ಸಿನಿಮಾಗಳಲ್ಲಿ ಬಿಜಿಯಾಗಿರುವ ನಟಿ ಹರಿಪ್ರಿಯಾ. ನಟಿ ಹರಿಪ್ರಿಯಾ ಇದೀಗ, ಈ ಮೂವರು ಸ್ಟಾರ್ ನಟರ ಬಗ್ಗೆ ಖುಷಿ ಆಗಿದ್ದಾರೆ.