Prem, The Villain movie director shares his moments spent with Sudeep on Twitter

2017-09-14 3

Kichcha Sudeep and Jogi Prem are busy shooting for Villain movie and both are Chikkamagalur. At this time, Jogi Prem shares his beautiful memory & moment spent with Kichcha Sudeep on Twitter.


ಕಿಚ್ಚ ಸುದೀಪ್ ಮತ್ತು ಜೋಗಿ ಪ್ರೇಮ್ ಈಗ ವಿಲನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ಇಬ್ಬರೂ ಚಿಕ್ಕಮಗಳೂರಿನಲ್ಲಿ ಶೂಟಿಂಗ್ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇವರಿಬ್ಬರೂ ಟ್ವಿಟರ್ ನಲ್ಲಿ ಒಂದು ಅದ್ಭುತ ಕ್ಷಣದ ನೆನಪೊಂದನ್ನು ಮೆಲುಕು ಹಾಕಿಕೊಂಡಿದ್ದಾರೆ.