Siddaramaiah inaugurates new 'KSRTC Airavat Diamond Class' buses on September 13th

2017-09-13 2

Karnataka CM Siddaramaiah inaugurates new 'KSRTC Airavat Diamond Class' buses at Vidhan Soudha, Bengaluru on September 13.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (13) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ ಐರಾವತ ಡೈಮಂಡ್ ಕ್ಲಾಸ್ ಬಸ್ ಗಳನ್ನು ಪ್ರಯಾಣಿಕರ ಸೇವೆಗೆ ಲೋಕಾರ್ಪಣೆ ಮಾಡಿದರು. ವಿಧಾನಸೌಧದ ಮುಂಭಾಗದಲ್ಲಿ ಇಂದು ಸಿದ್ದರಾಮಯ್ಯ ಅವರು ಡೈಮಂಡ್ ಕ್ಲಾಸ್ ಬಸ್ ಚಾಲನೆ ನೀಡಿದರು.