Gauri Lankesh : indrajit lankesh told gauri last rites at lingayatha rudraboomi at chamrajpet

2017-09-06 1

ಲಂಕೇಶ್ ಪತ್ರಿಕೆ ಸಂಪಾದಕಿ, ಸಮಾಜಮುಖಿ ಚಿಂತಕಿ ಗೌರಿ ಲಂಕೇಶ್ ಅವರ ಅಂತಿಮ ಸಂಸ್ಕಾರದ ಬಗ್ಗೆ ಇದ್ದ ಗೊಂದಲವನ್ನು ಅವರ ಸೋದರ ಇಂದ್ರಜಿತ್ ಲಂಕೇಶ್ ಅವರು ಬಗೆಹರಿಸಿದ್ದಾರೆ. ಯಾವುದೇ ಸಂಪ್ರದಾಯ ಪಾಲಿಸದೆ ಸರಳವಾಗಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ