Sruthi Hariharan is currently one of the top actresses in Kannada & there are lot of movies in hand. But now, the news has spread that Actress Sruthi Hariharan is married & Sruthi Hariharan has now responded to such rumors that she heard about her. 'Sruthi Hariharan' clarified about her marriage gossip.
ಶೃತಿ ಹರಿಹರನ್ ಸದ್ಯ ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರು. ಜೊತೆಗೆ ಕೈ ತುಂಬ ಸಿನಿಮಾಗಳಿವೆ. ಹೀಗಿರುವಾಗ ಇದ್ದಕ್ಕಿದ್ದ ಹಾಗೆ ನಟಿ ಶೃತಿ ಮದುವೆ ಆಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ತಮ್ಮ ಬಗ್ಗೆ ಕೇಳಿ ಬಂದಿರುವ ಇಂತಹ ವದಂತಿಗಳ ಬಗ್ಗೆ ಸ್ವತಃ ಶೃತಿ ಹರಿಹರನ್ ಈಗ ಉತ್ತರಿಸಿದ್ದಾರೆ. ಶ್ರುತಿ ಅವರ ಮದುವೆಯ ಗಾಳಿ ಸುದ್ದಿ ಬಗ್ಗೆ ಏನ್ ಹೇಳ್ತಾರೆ ಎಂದು ತಿಳಿಯಲು ಈ ವೀಡಿಯೋ ನೋಡಿ