Parineeti Chopra and Indian cricketer Hardik Pandya's romantic chat on Twitter

2017-09-05 2

Rumors of a love connect between Bollywood actress Parineeti Chopra and Indian cricketer Hardik Pandya recently started doing the rounds.


ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಜೊತೆ ಭಾರತದ ಯಂಗ್ ಕ್ರಿಕೆಟರ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಈಗ ಬಾಲಿವುಡ್ ನಲ್ಲಿ ಬ್ಲ್ಯಾಸ್ಟ್ ಆಗಿದೆ. ಈ ಕ್ರಿಕೆಟರ್ ಸದ್ಯ ಶ್ರೀಲಂಕಾ ವಿರುದ್ಧದ ಸರಣೆಯಲ್ಲಿ ಆಡುತ್ತಿದ್ದಾರೆ. ಯಾರು ಆ ಕ್ರಿಕೆಟಿಗ ಎಂದು ತಿಳಿಯಲು ಈ ವೀಡಿಯೋ ನೋಡಿ