cabinet reshuffle: RSS saved Uma bharti from modi cabinet ? |

2017-09-05 3

ಬಿಜೆಪಿಯ ಫೈರ್ ಬ್ರಾಂಡ್ ಉಮಾಭಾರತಿ ಅವರನ್ನು ಸಂಪುಟದಿಂದ ಕೈಬಿಡಲು ಮೋದಿ ಟೀಮ್ ನಿರ್ಧರಿಸಿತ್ತು. ಆದರೆ, ಕೊನೇ ಕ್ಷಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಧ್ಯಪ್ರವೇಶದಿಂದ ಉಮಾ ತಲೆದಂಡ ತಪ್ಪಿಸಿದೆ ಎನ್ನಲಾಗಿದೆ..