Kichcha Sudeep's birthday was celebrated on September 2. Bollywood Actor Ritesh Deshmukh and Sunil Shetty wish to Kannada Actor Sudeep for birthday. Sudeep is known not only in Kannada but also in Tamil, Telugu and Hindi. Thus, it is obvious to have a curiosity to know who wished Sudeep on his Birthday & we have got the answer for this curiosity. Two Bollywood actors have taken their twitter account to wish Sudeep for his Birthday. Watch video to know who those actors are.
ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬವನ್ನ ಸೆಪ್ಟಂಬರ್ 2 ರಂದು ಆಚರಿಸಲಾಯಿತು. ಸುದೀಪ್ ಬರಿ ಕನ್ನಡದಲ್ಲಿ ಮಾತ್ರವಲ್ಲ, ತಮಿಳು, ತೆಲುಗು, ಹಿಂದಿಯಲ್ಲೂ ಪರಿಚಿತರು. ಹೀಗಾಗಿ, ಬೇರೆ ಭಾಷೆಯ ಯಾವ ನಟರು ಕಿಚ್ಚನ ಹುಟ್ಟುಹಬ್ಬಕ್ಕೆ ವಿಶ್ ಮಾಡಿರಬಹುದು ಎಂಬ ಕುತೂಹಲ ಕಾಡುವುದು ಸಹಜ. ಈ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು, ಬಾಲಿವುಡ್ ಇಬ್ಬರು ನಟರು ಟ್ವಿಟ್ಟರ್ ನಲ್ಲಿ ಸುದೀಪ್ ಗೆ ವಿಶ್ ಮಾಡಿದ್ದಾರೆ. ಯಾರದು? ಎಂದು ತಿಳಿಯಲು ಈ ವೀಡಿಯೋ ನೋಡಿ