'ಕೆಂಪೇಗೌಡ-2' ಚಿತ್ರದ ಚಿತ್ರೀಕರಣದ ವೇಳೆ ಅಪಘಾತ ಸಂಭವಿಸಿದ್ದು, ನಟ ಕೋಮಲ್ ಮತ್ತು ಲೂಸ್ ಮಾದ ಯೋಗೇಶ್ ಅವರಿಗೆ ಪೆಟ್ಟಾಗಿದೆ. ಚೆನ್ನೈನ ಮಹಾಬಲಿಪುರದಲ್ಲಿ ಚಿತ್ರದ ಸಾಹಸ ದೃಶ್ಯವನ್ನ ಚಿತ್ರೀಕರಿಸುವಾಗ ಬೈಕ್ ನಿಂದ ಕೆಳಗೆ ಬಿದ್ದು ಇಬ್ಬರಿಗೂ ಗಾಯವಾಗಿದೆ. ಚೇಸಿಂಗ್ ಮಾಡುವ ದೃಶ್ಯದ ಚಿತ್ರಿಕರಣ ನಡೆಯುವ ಸಮಯದಲ್ಲಿ ಆಕ್ಸಿಡೆಂಟ್ ನಡೆದಿದೆ..