Darshan's 51th film 'Wodeyar' is being directed by Pawan Wodeyar. As already reported, 'Wodeyar' is a romantic film. In this movie, Darshan is appearing with a different look. Watch this video to know about Darshan's role in the movie.
ಪವನ್ ಒಡೆಯರ್ ನಿರ್ದೇಶನದಲ್ಲಿ ದರ್ಶನ್ ರವರ 51ನೇ ಸಿನಿಮಾ 'ಒಡೆಯರ್' ಮೂಡಿಬರಲಿದೆ. ಈಗಾಗಲೇ ವರದಿ ಆಗಿರುವ ಪ್ರಕಾರ, 'ಒಡೆಯರ್' ಒಂದು ರೋಮ್ಯಾಂಟಿಕ್ ಸಿನಿಮಾ. ಹಿಂದೆಂದೂ ಮಾಡದ ಪಾತ್ರವೊಂದರಲ್ಲಿ 'ದಾಸ' ದರ್ಶನ್ 'ಒಡೆಯರ್' ಸಿನಿಮಾದಲ್ಲಿ ದರ್ಶನ ಕೊಡಲಿದ್ದಾರೆ. ಅದ್ಯಾವ ಪಾತ್ರ, ತಿಳಿಯಲು ಈ ವೀಡಿಯೋ ನೋಡಿ.