KGF, Kannada movie second poster is released

2017-08-29 19

Rocking Star Yash starrer Kannada movie 'KGF' second poster is out. Yash Look in the poster is Dashing. The movie is directed by Prashanth Neel.


'ಕೆಜಿಎಫ್' ಸಿನಿಮಾದ ಎರಡನೇ ಪೋಸ್ಟರ್ ಇದೀಗ ರಿಲೀಸ್ ಆಗಿದೆ. ಪೊಸ್ಟರ್ ನಲ್ಲಿನ ಯಶ್ ಲುಕ್ ಸಖತ್ ಖದರ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಎಲ್ಲಿ ನೋಡಿದರು ಯಶ್ 'ಕೆಜಿಎಫ್' ಅಬ್ಬರ ನಡೆಯುತ್ತಿದೆ.