Karnataka High Court adjourned the hearing of petition field Karnataka BJP president B.S. Yeddyurappa seeking quash of 2 FIR registered against him by ACB. Court directed Anti Corruption Bureau (ACB) not to arrest B.S. Yeddyurappa till August 28, 2017. registered FIRs against Yeddyurappa in connection with land
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಆಗಸ್ಟ್ 28ರ ತನಕ ಯಡಿಯೂರಪ್ಪ ಬಂಧಿಸದಂತೆ ಎಸಿಬಿ ಪೊಲೀಸರಿಗೆ ಸೂಚನೆ ಕೊಟ್ಟಿದೆ.