ವಿಜಯಪುರ ಜಿಲ್ಲೆಯ ತಾಳಿಕೋಟೆ ಪಿಎಸ್ಐ ಜೊತೆ ನಡೆದ ಸಂಭಾಷಣೆಯನ್ನ ಯುವಕ ಫೇಸ್ ಬುಕ್ ಅಪ್ ಲೋಡ್ ಮಾಡಿದ್ದಾನೆ..ಆ ಸಂಭಾಷಣೆಯಲ್ಲಿ ಪಿಎಸ್ಐ ಬೆದರಿಕೆ ಹಾಕಿದ್ದಾರೆ.. ಇದೀಗ ಆ ಆಡಿಯೋ ಫುಲ್ ವೈರಲ್ ಆಗಿದೆ ಇದ್ರ ಹಿಂದೆ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಇದ್ದಾರೆ ನನಗೆ ಏನಾದ್ರು ಆದ್ರೆ ಇವರಿಬ್ಬರೇ ಕಾರಣ ಅಂತ ಫೇಸ್ ಬುಕ್ ನಲ್ಲಿ ಹಾಕಿದ್ದಾನೆ ..