Kamal Haasan To Join Politics, Before Rajinikanth ? | Filmibeat Kannada

2017-08-19 1

ರಜನಿಕಾಂತ್ ರಾಜಕೀಯ ಪ್ರವೇಶ ಮಾಡ್ತಾರೆ ಅನ್ನೋ ಮಾತು ಬಹಳ ದಿನಗಳಿಂದ ಮಾತನಾಡಿಕೊಳ್ಳುತ್ತಿದ್ದೇವೆ..ಆದ್ರೆ ಇದಕ್ಕೂ ಮುನ್ನ ಇದೀಗ ಕಮಲ್ ಹಾಸನ್ ರಾಜಕೀಯಕ್ಕೆ ಬರ್‍ತಾರೆ ಅನ್ನೋ ಸುದ್ದಿ ಎಲ್ಲಡೆ ಹರಿದಾಡುತ್ತಿದೆ..ಇದ್ರಿಂದ ತಮಿಳುನಾಡು ರಾಜಕೀಯದಲ್ಲಿ ಸ್ಟಾರ್ ರಂಗು ಪಡೆದುಕೊಳ್ಳಲಿದೆ