Shruthi Hariharan has a complaint on Yash

2017-08-17 166

Yash got married very early, complains Kannada Actress Sruthi Hariharan in Colors Super Channel's popular show 'Super Talk Time'

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ನಟಿ ಶ್ರುತಿ ಹರಿಹರನ್ ''ಇಷ್ಟು ಬೇಗ ಮದುವೆ ಆಗ್ಬಿಟ್ರಲ್ಲ'' ಎಂದು ಯಶ್ ಮೇಲೆ ಕಂಪ್ಲೇಂಟ್ ಮಾಡಿದ್ದಾರೆ.