he Indian tricolor is the pride of every Indian. It’s not a simple piece of cloth that we salute on every occasion of National interest like Republic Day or Independence Day. It is designed under strict guidelines set exclusively for the Indian National flag. We bring to you some of the facts and information about the national flag of India that we all Indians should be knowing about... Watch video about things To Know About The Indian National Flag
ಪ್ರತಿ ಭಾರತೀಯನ ಹೆಮ್ಮೆಯ ಸಂಕೇತ ನಮ್ಮ ರಾಷ್ಟ್ರಧ್ವಜ. ಇದು ಕೇವಲ ನಾಲ್ಕು ಬಣ್ಣಗಳ ಈ ಧ್ವಜ ಕೇವಲ ಸ್ವತಂತ್ರ ಮತ್ತು ಗಣರಾಜ್ಯೋತ್ಸವದಂದು ಮಾತ್ರ ಹೊರತೆಗೆಯುವ ಬಟ್ಟೆಯಲ್ಲ,ದೇಶದ ಪ್ರಮುಖ ಸ್ಥಳಗಳಲ್ಲಿ ಬಳಸಲಾಗುವ ಈ ರಾಷ್ಟ್ರಧ್ವಜ ತಯಾರಾಗುವುದು ನಮ್ಮ ಕರ್ನಾಟಕದಲ್ಲಿಯೇ (ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮ) ಎಂಬುದು ನಮಗೊಂದು ಹೆಮ್ಮೆಯ ವಿಷಯ.ಪ್ರತಿಯೊಬ್ಬ ಭಾರತೀಯನೂ ರಾಷ್ಟ್ರ ಧ್ವಜದ ಬಗ್ಗೆ ಅರಿತಿರಲೇಬೇಕಾದ ಈ ಮಾಹಿತಿಗಳನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ