Banks call for Nation-Wide strike on August 22nd to fulfill various demands including pay revision.
ಈ ಸುದ್ದಿಯ ಬಗ್ಗೆ ಗಮನ ಇರಲಿ. ಏಕೆಂದರೆ ಆಗಸ್ಟ್ ಇಪ್ಪತ್ತೆರಡರಂದು ದೇಶದಾದ್ಯಂತ ಇರುವ ಬ್ಯಾಂಕ್ ಗಳು ಮುಷ್ಕರ ನಡೆಸಲು ನಿರ್ಧರಿಸಿವೆ. ಹೀಗಾದಲ್ಲಿ ಅಂದು ಯಾವುದೇ ಬ್ಯಾಂಕ್ ವ್ಯವಹಾರಗಳು ನಡೆಯುವುದಿಲ್ಲ.