One of the top revenue earning temples of the State, Kukke Shree Subrahmanya Temple located in Subrahmanya in Dakshina Kannada district about 100 kilometers from Mangaluru, may soon be declared alcohol-free.
ದಕ್ಷಿಣಕನ್ನಡದ ಪುಣ್ಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಇನ್ನು ಶೀಘ್ರದಲ್ಲೇ ಆಲ್ಕೋಹಾಲ್ ಮುಕ್ತವಾಗಲಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯ್ತಿಯ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಬಗ್ಗೆ ಪರಿಹಾರ ಕೈಗೊಳ್ಳಲಾಗಿದೆ.