Dakshina Kannada, Uttara kannada, Udupi, Chikmagaluru, Madikeri, Shivamogga district will get heavy rain for three days Indian Meteorological Department (IMD) told. Even Karnataka state capital Bengaluru and some more districts like Mandya, Kolar, chikkaballapur, Ballari, Mysuru, Chamarajanagar will also get rain.
ಜುಲೈ ಮುಗಿದರೂ ಹೇಳಿಕೊಳ್ಳುವಂಥ ಮಳೆ ಇಲ್ಲದೆ ತತ್ತರಿಸಿರುವ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ. ದಕ್ಷಿಣ ಕನ್ನದ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಭಾಗಗಳಲ್ಲಿ ಮತ್ತು ಚಿಕ್ಕಮಗಳೂರು, ಕೊಡಗು, ಶಿವಮೊಗ್ಗೆ ಸೇರಿದಂತೆ ಮಲೆನಾಡು, ಅರೆಮಲೆನಾಡು ಭಾಗಗಳಲ್ಲಿ ನಾಳೆಯಿಂದ(ಆಗಸ್ಟ್ 5) ಮೂರು ದಿನ ಉತ್ತಮ ಮಳೆಯಾಗಲಿದೆ.