Bar Owner Finds An Innovative Idea To Save His Bar From court order in Belthangady

2017-08-03 1

A bar owner of Belthangady, Dakshina Kannada district puts locals in shock by his innovative idea of creating a new entrance in order to escape from supreme court order.

ಹೆದ್ದಾರಿ ಪಕ್ಕದಲ್ಲಿ ಬಾರ್ ಗಳು ಇರಬಾರದು ಎಂಬುದು ಸುಪ್ರೀಂಕೋರ್ಟ್ ಆದೇಶ. ಮಂಗಳೂರಿನ ಬಾರ್ ಮಾಲೀಕನೊಬ್ಬ ತನ್ನ ಐಡಿಯಾದ ಮೂಲಕ ನ್ಯಾಯಾಲಯದ ಆದೇಶ ಪಾಲಿಸುವ ಜೊತೆಗೆ ವ್ಯಾಪಾರವನ್ನು ಹೆಚ್ಚಿಸಿಕೊಂಡಿದ್ದಾನೆ.