Yeshwantpur to Kempegowda Airport : Governemnt Plans to Provide Direct Rail Connectivity

2017-08-02 2

A comprehensive planning report (DPR) has been prepared to provide direct rail connectivity from Yeshwantpur to Kempegowda Airport, said Bangaluru Urban Development Minister KJ George on August 1st.
ಯಶವಂತಪುರದಿಂದ ಕೆಂಪೇಗೌಡ ವಿಮಾನ ನಿಲ್ದಾಣದ ವರೆಗೆ ನೇರ ರೈಲು ಸಂಪರ್ಕ ಕಲ್ಪಿಸಲು ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.