I Am Radhika Kumaraswamy And Call me That - Radhika

2017-07-31 6

ನಾನು ಮತ್ತು ಕುಮಾರಸ್ವಾಮಿ ಅವರು ಚನ್ನಾಗಿಯೇ ಇದ್ದೀವಿ, ನಾವಿಬ್ಬರು ಬೇರೆ ಆಗಿಲ್ಲ, ಸಾಯುವ ತನಕ ಅವರ ಹೆಸರು ನನ್ನ ಹೆಸರಿನೊಂದಿಗೆ ಇರುತ್ತೆ, ನನ್ನನ್ನ ರಾಧಿಕಾ ಕುಮಾರಸ್ವಾಮಿ ಅಂತ ಕರೆಯರಿ

Kumaraswamy and I are still a family. We are not separated. Till my death, his name will be attached to me, so called be radhika kumaraswamy