Filmibeat Kannada/Oneindia Kannada team felicitated Kannada Actor Darshan today (July 26th). Darshan Chosen as 'Best Actor 2016' 'ಫಿಲ್ಮಿಬೀಟ್ ಕನ್ನಡ' ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನೆನ್ನೆ 'ಅತ್ಯುತ್ತಮ ನಟ-2016' ಪ್ರಶಸ್ತಿ ಪ್ರದಾನ ಮಾಡಲಾಯಿತು.