Mysuru : Party workers Insists Governemnt To Arrest Shobha Karandlaje & Yeddyurappa

2017-07-18 1

Social democratic party of India workers protested against BJP's member of parliament Shobha Karandlaje and BJP's Karnataka state president B S Yeddyurappa, on their reaction against Mangaluru's violence.

ಕರಾವಳಿಯಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿರುವ ಶೋಭಾ ಕರಂದ್ಲಾಜೆ ಹಾಗೂ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸುಂತೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ದವರು ಉದಯಗಿರಿಯಲ್ಲಿ ಜುಲೈ 17 ರಂದು ಪ್ರತಿಭಟನೆ ನಡೆಸಿದರು.