Salman And Katrina Are Back In Relationship ? | Filmibeat Kannada

2017-07-17 1

Ever since Katrina Kaif has broken up with Ranbir Kapoor, she has become closer than ever with Salman Khan. Again. From shooting Tiger Zinda Hai to IIFA presser in Mumbai, the two have been sharing the cutest banter ever , watch video

ಬಾಲಿವುಡ್ ನ ಮಾಜಿ ಪ್ರಣಯ ಪಕ್ಷಿಗಳಾಗಿದ್ದ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಈಗ ಬಾಲಿವುಡ್ ನ ಹಾಟ್ ಟಾಪಿಕ್ ಆಗಿದ್ದಾರೆ. ಇವರಿಬ್ಬರ ಲವ್ ಬ್ರೇಕ್ ಅಪ್ ಆಗಿ ವರ್ಷಗಳೇ ಕಳೆದಿವೆ. ಆದ್ರೀಗ, ಇವರಿಬ್ಬರ ಮಧ್ಯೆ ಮತ್ತೆ ಪ್ರೀತಿ ಶುರುವಾಗಿದೆ ಎಂಬ ಚರ್ಚೆಗಳು ಬಿಟೌನ್ ದುನಿಯಾದಲ್ಲಿ ಹರಿದಾಡುತ್ತಿದೆ, ಈ ವಿಡಿಯೋ ನೋಡಿ