Yogi Adityanath says, Taj Mahal is Not Part of Uttar Pradesh's Cultural Heritage

2017-07-14 29

UNESCO world heritage site Taj Mahal is not part of Uttar Pradesh's cultural heritage, according to the Yogi Adityanath government’s first state budget presented on Tuesday. The move has invited criticism by academics.


ಭಾರತಕ್ಕೆ ಬರುವ ಪ್ರವಾಸಿಗರಿಗೆ ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್‌ಮಹಲ್‌ ನಷ್ಟು ಆಕರ್ಷಣೆ ಬೇರೊಂದಿಲ್ಲ. ಆದರೆ ಉತ್ತರ ಪ್ರದೇಶ ಸರಕಾರಕ್ಕೆ ಹಾಗಲ್ಲ! ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಸಾಂಸ್ಕೃತಿಕ ಪರಂಪರೆಯ ಕೇಂದ್ರಗಳ ಪಟ್ಟಿಯಿಂದ ತಾಜ್‌ಮಹಲ್‌ ಅನ್ನು ಲೀಲಾಜಾಲವಾಗಿ ಕೈಬಿಟ್ಟಿದೆ.