SSLC Supplementary Exams Results 2017 will be announced today at 3 pm

2017-07-13 8

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ನಡೆದಿದ್ದ ಪೂರಕ ಪರೀಕ್ಷೆಯ ಫಲಿತಾಂಶ ಇಂದು ಅಂದರೆ ಜುಲೈ 13ರ ಗುರುವಾರದಂದು ಪ್ರಕಟವಾಗಲಿದೆ. ಮಧ್ಯಾಹ್ನ 3 ಗಂಟೆಗೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗುತ್ತದೆ. ಪರೀಕ್ಷೆ ಬರೆದವರು ವೆಬ್ಸೈಟಿಗೆ ಹೋಗಿ ಹಾಲ್ ಟಿಕೆಟ್ ನಂಬರ್ ಹಾಕಿ ಫಲಿತಾಂಶ ಪಡೆಯಬಹುದು.



SSLC supplementary exam result 2017 to be announced on July 13, 2017 at 3pm. Check results at http://sslc.kar.nic.in and http://karresults.nic.in. Also students can get their results in schools on July 14, 2017.