Akshara Hassan to act in kannada movie

2017-07-03 2

Actress Akshara Hassan has been approached by the makers of the film which has Vikram Ravichandaran in the lead role. The Movie directed by Nagashekhar.

ದೇ ಮೊದಲ ಬಾರಿಗೆ ಕಮಲ ಹಾಸನ್ ಎರಡನೇ ಮಗಳು ಅಕ್ಷರ್ ಹಾಸನ್ ಸ್ಯಾಂಡಲ್ ವುಡ್ ಗೆ ಕಾಲಿಡಲಿದ್ದಾರಂತೆ. ಈ ಸುದ್ದಿ ಈಗ ಗಾಂಧಿನಗರದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಹೌದು, ಕ್ರೇಜಿಸ್ಟಾರ್ ಎರಡನೇ ಪುತ್ರನ ಚಿತ್ರಕ್ಕಾಗಿ ಕಮಲ್ ಹಾಸನ್ ಎರಡನೇ ಪುತ್ರಿ ಕನ್ನಡಕ್ಕೆ ಬರ್ತಿದ್ದಾರಂತೆ , ಈ ವಿಡಿಯೋ ನೋಡಿ