If expired people comes in your dreams, what is the indication?

2017-07-01 2

If Dead People Are Visiting You In A Dream, Here's What It Means For Your Future The dead often come to our dreams with a message, advice or warning that people have tried to decipher over ages. Oneirology is the study of dream process. In fact, experts believe that if dreams are understood, a person can avoid from making mistakes. But the problem is that people don't generally remember their dreams vividly or at all.


ಕೆಲವೊಮ್ಮೆ ಆಶ್ಚರ್ಯ ಎನ್ನುವ ರೀತಿಯಲ್ಲಿ ಸತ್ತ ವ್ಯಕ್ತಿಗಳು ನಮ್ಮ ಕನಸಲ್ಲಿ ಬರುತ್ತಾರೆ. ಹೀಗೆ ಭೂಮಿಯಲ್ಲಿ ಇರದ ವ್ಯಕ್ತಿಗಳು ನಮ್ಮ ಕನಸಿನಲ್ಲಿ ಬಂದರೆ ಅದು ನಮ್ಮ ಭವಿಷ್ಯದ ಕೆಲವು ಮಾಹಿತಿಯನ್ನು ನೀಡುತ್ತವೆ ಎನ್ನಲಾಗುತ್ತದೆ. ಈ ವಿಚಾರದ ಕುರಿತು ಹೆಚ್ಚಿನ ಮಾಹಿತಿಗೆ ಈ ವೀಡಿಯೋ ನೋಡಿ.