Pramod Muthalik, president of Sri Ramasena, has been angry on Pejavar mathadish in Udupi. "The behavior of Pejavar mathadish is not good said by Pramod Muthalik. This is because the Ramzaan celebration was organized at Udupi Krishna Mutt by the Swamiji.
ಉಡುಪಿಯ ಪೇಜಾವರ ಮಠಾಧೀಶರ ವಿರುದ್ಧ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕೋಪಗೊಂಡಿದ್ದಾರೆ.ಪೇಜಾವರ ಶ್ರೀಗಳ ನಡೆ ನಮಗೆ ಸರಿ ಕಾಣುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಇದಕ್ಕೆ ಕಾರಣ ಸ್ವಾಮಿಗಳು ಆಯೋಜಿಸಿದ್ದ ಇಫ್ತಾರ್ ಕೂಟ