ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗುರುವಾರ ಲಾತೂರ್ ಬಳಿ ನೆಲಕ್ಕೆ ಅಪ್ಪಳಿಸಿದೆ. ಇದರಿಂದ ದೇವೇಂದ್ರ ಫಡ್ನವಿಸ್ ಕೂದಲೆಳೆಯ ಅಂತರದಿಂದ ಅಪಾಯದಿಂದ ಪಾರಾಗಿದ್ದಾರೆ , ಈ ವಿಡಿಯೋ ನೋಡಿ
Maharashtra chief minister Devendra Fadnavis and five other people escaped unhurt after the chopper they were in crash-landed in Latur, Maharashtra, on Thursday just after noon. Me and my team is absolutely safe and ok. Nothing to worry, he tweeted after the incident.