Nurses Negligence: Same Syringe Used To Inject 30 Children Fall Sick At Niloufer Hospital, Hyderabad

2015-03-03 4

TV9 News: Nurses Negligence: Same Syringe and Needle Used To Inject 30 Children Fall Sick At Niloufer Hospital, Hyderabad.....,

ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಎಷ್ಟು ಮಹತ್ವ ನೀಡಲಾಗುತ್ತೋ ಅಷ್ಟೇ ಮಹತ್ವನನ್ನ ನರ್ಸ್ ಗಳಿಗೂ ನೀಡಲಾಗುತ್ತೆ. ಆದ್ರೆ, ಕೆಲವೊಮ್ಮೆ ಈ ದಾದಿಯರು ಕೂಡ ಕರ್ತವ್ಯ ನಿಷ್ಠೆಯನ್ನ ಮರೆತುಬಿಡ್ತಾರೆ. ಹೈದ್ರಾಬಾದ್ ನ ಆಸ್ಪತ್ರೆಯಲ್ಲಿ ನರ್ಸ್ ಗಳ ಯಡವಟ್ಟಿನಿಂದಾಗಿ 30ಕ್ಕೂ ಹೆಚ್ಚು ಮಕ್ಕಳು ನರಳಾಡುವಂತಾಗಿದೆ.

Tags; Niloufer Hospital, Niloufer Hospital Incident, Nurses Negligence, Same Syringe Used for Injection, 30 Children Fall Sick, 30 Children Critical, Hyderabad Medical Negligence, Same Needles Used to Injection, TV9, News, Videos...,