US President Barack Obama Leaves India After 3-Day Visit

2015-01-27 20

TV9 News: After 3-Days Visit, US President Barack Obama Leaves India With Wife Michelle....,

ಮೂರು ದಿನಗಳ ಭಾರತ ಭೇಟಿ ಮುಗಿಸಿದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಸೌದಿ ಅರೇಬಿಯಾಗೆ ತಿಳಿದ್ರು. ಮಧ್ಯಾಹ್ನ 1.50ಕ್ಕೆ ದೆಹಲಿಯ ಪಾಲಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೌದಿ ಅರೇಬಿಯಾದ ರಿಯಾದ್​ಗೆ ತೆರಳಿದ್ರು. ಅಲ್ಲಿ ಇತ್ತೀಚೆಗಷ್ಟೇ ಮೃತರಾದ ಸೌದಿ ದೊರೆ ಅಬ್ದುಲ್ಲಾ, ಸಂತಾಪ ಸೂಚಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಒಬಾಮರೊಂದಿಗೆ ಪತ್ನಿ ಮಿಶೆಲ್ ಕೂಡ ಸಂತಾಪ ಸೂಚಕ ಸಭೆಯಲ್ಲಿ ಭಾಗಿಯಾಗಲಿರದ್ದಾರೆ.

Tags; Obama Leaves India, Barack Obama Leaves India, US President Leaves India, Obama Returns, Obama 3 Day Visit Ends, Air Force One,Obama Wife Michelle, Delhi Airport, Obama leaves for Saudi Arabia, Narendra Modi, TV9, news, Videos...,