Duniya Vijay Turns 41, Celebrate Birthday at Burial Ground With Fans

2015-01-20 1

TV9 News: Duniya Vijay Celebrates His 41st Birthday With Fans At Chamarajpet Burial Ground........,

ಸ್ಯಾಂಡಲ್ ವುಡ್ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಇವತ್ತು ೪೧ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು. ವಿಶೇಷ ಅಂದ್ರೆ ಪ್ರತಿ ಬಾರಿಯಂತೆ ಈ ಬಾರಿಯೂ ರಾತ್ರಿ ಅಭಿಮಾನಿಗಳ ಸಮ್ಮುಖದಲ್ಲಿ ರುದ್ರಭೂಮಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಡಿಫರೆಂಟಾಗಿ ಬರ್ತ್​ಡೇ ಸೆಲೆಬ್ರೇಟ್ ಮಾಡಿದ್ರು.

Tags; Duniya Vijay Birthday, Duniya Vijay 41st Birthday, Duniya Vijay Celebrates Birthday, Chamarajpet Burial Ground, Birthday at Burial Grounds, Birthday at Burying Ground, Celebrity Birthday, Sandalwood Actor Birthday, Duniya Vijay Fans, Duniya Vijay Turns 41, TV9, News, Videos....,