TV9 News: Naxal Surrendering is a Drama Says MLA CT Ravi..,
ಚಿಕ್ಕಮಗಳೂರಿನಲ್ಲಿ ನಕ್ಸಲರ ಶರಣಾಗತಿ ಒಂದು ಡ್ರಾಮಾ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಟೀಕಿಸಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಿ.ಟಿ ರವಿ, ಗೌರಿ ಲಂಕೇಶ್ ಸ್ವತಃ ನಕ್ಸಲರು ಅಂತಹವರಿಗೆ ಸಾಂವಿಧಾನಿಕ ಜವಾಬ್ದಾರಿ ಕೊಟ್ಟಿದ್ದು ಪೊಲೀಸರ ನೈತಿಕ ಸ್ಥೈರ್ಯವನ್ನ ಕುಗ್ಗುವಂತೆ ಮಾಡಿದೆ. ನಕ್ಸಲರ ಶರಣಾಗತಿಯ ಹಿಂದೆ ಹಿಡನ್ ಅಜೆಂಡಾ ಅಡಗಿದೆ ಅಂತಾ ಗುಡುಗಿದ್ದಾರೆ.
Karnataka Naxal Surrender, Naxal Surrender in Karnataka, BJP, CT Ravi, Sirimane Nagaraj, Noor Zulfikar, Naxals Surrender, HS Doreswamy, compensation for Naxals, Gauri Lankesh away, naxal panel, Chikamagalur, TV9, News, Videos...,